ಮತ್ತೊಮ್ಮೆ ಕಿರಣ್ ಬೇಡಿ ವಾಟ್ಸಾಪ್ ಫಾರ್ವರ್ಡ್ ಸಂದೇಶದಿಂದಾದಿ ಟ್ರೋಲ್ ಆಗಿದ್ದಾರೆ. ಹೌದು ತಪ್ಪು ಮಾಹಿತಿ ಇರುವ ವಿಡಿಯೋವನ್ನು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು, ಅವರ ಕೆಲವು ಟ್ವೀಟ್‌ಗಳು ಸಾಕಷ್ಟು ವಿವಾದ ಸೃಷ್ಟಿಸಿವೆ
Kiran Bedi, the former Lieutenant Governor of Puducherry, is being trolled for sharing a video which shows a massive shark jumping out of the water and taking down a helicopter. The retired IPS officer shared the clip today, 11 May